ರಾಜಭವನದಲ್ಲಿ ಯಡಿಯೂರಪ್ಪ ಕೈ ಹಿಡಿದು ಮೋದಿ ಮಾಡಿದ್ದೇನು ನೋಡಿ | Oneindia Kannada

2020-01-04 396

ಇದು ಕೇವಲ 1 ನಿಮಿಷದ ರಾಜಭವನ ರಹಸ್ಯದ ಎಕ್ಸ್‍ಕ್ಲೂಸೀವ್ ಸ್ಟೋರಿ. ಮೂವರು ಘಟಾನುಟಿಗಳ ನಡುವೆ ನಡೆದ ಮಾತುಕತೆಯ ಎಕ್ಸ್‍ಕ್ಲೂಸೀವ್ ಡಿಟೇಲ್ಸ್ ಇದಾಗಿದೆ. ಪ್ರಧಾನಿ, ರಾಜ್ಯಪಾಲ, ಮುಖ್ಯಮಂತ್ರಿ ನಡುವೆ ನಡೆದ ಮಾತುಕತೆ ಇಂಟರೆಸ್ಟಿಂಗ್ ಆಗಿದೆ.

Interesting discussion with Karnataka CM Yeddyurappa, Governor Vajubhai Vala and PM Modi at Rajbhavan.